ಮೆಡಿಕಲ್ ಶಾಪ್ ಬಂದ್: ಇಂದೇ ಔಷಧಿ ಖರೀದಿಸಿ! ಆನ್ಲೈನ್ ಮೆಡಿಸನ್ ವಿರುದ್ಧ ಭಾರಿ ಮುಷ್ಕರ
ಕರ್ನಾಟಕ ಮೆಡಿಕಲ್ ಶಾಪ್ ಬಂದ್ ಸ್ನೇಹಿತರೆ, ನಮ್ಮ support.ddtimelearn.com ವೆಬ್ಸೈಟ್ಗೆ ಸ್ವಾಗತ. ರಾಜ್ಯದ ಜನರಿಗೆ ಮತ್ತೊಂದು ಪ್ರಮುಖ ಹಾಗೂ ತುರ್ತು ಸುದ್ದಿ ಇಂದಿನಿಂದ ಹೊರಬಿದ್ದಿದೆ. ಕರ್ನಾಟಕದ ಪ್ರತಿಯೊಬ್ಬ ನಾಗರಿಕರೂ ತಿಳಿದುಕೊಳ್ಳಬೇಕಾದ ಒಂದು ಅತ್ಯಂತ ಪ್ರಮುಖವಾದ ಮಾಹಿತಿ ಇಲ್ಲಿದೆ. ನೀವು ನಿಯಮಿತವಾಗಿ ಬಳಸುವ ಬಿಪಿ, ಶುಗರ್ ಅಥವಾ ಯಾವುದೇ ತುರ್ತು ಆರೋಗ್ಯದ ಔಷಧಿಗಳು ಇದ್ದರೆ ಇಂದೇ ಖರೀದಿಸಿ ಇಟ್ಟುಕೊಳ್ಳಿ. ಯಾಕಂದ್ರೆ ನಾಳೆ ಮೇ 20 ರಂದು ಇಡೀ ಕರ್ನಾಟಕದಾದ್ಯಂತ ಎಲ್ಲಾ ಖಾಸಗಿ ಮೆಡಿಕಲ್ ಶಾಪ್ಗಳು ಸಂಪೂರ್ಣವಾಗಿ ಬಂದ್ ಆಗಲಿವೆ. … Read more