ಬೆಕ್ಕು ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ ಎಂದು ಜಗಳ!

ಬೆಂಗಳೂರು ಬೆಕ್ಕುಗಳ ಜಗಳ ಪಕ್ಕದ ಮನೆಯ ಅಂಕಲ್ ಸಾಕು ಬೆಕ್ಕಿನಿಂದಾಗಿ ಆಂಟಿಯ ಮನೆಯ ಹೆಣ್ಣು ಬೆಕ್ಕು ಮರಿ ಹಾಕಿದೆ ಎಂದು ಇಬ್ಬರೂ ಜಗಳವಾಡುತ್ತಿದ್ದ ವಿಡಿಯೋ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ. ನಾವು ಇತ್ತೀಚಿನ ದಿನಗಳಲ್ಲಿ ಜನರು ಹಣ ಅಥವಾ ಆಸ್ತಿ ವಿಷಯಕ್ಕೆ ಜಗಳ ಆಡುವುದನ್ನು ನೋಡಿದ್ದೇವೆ, ಆದರೆ ಇಲ್ಲಿ ಬೆಕ್ಕಿನ ಮರಿಗಳಿಗಾಗಿ ಅಕ್ಕಪಕ್ಕದ ಮನೆಯವರು ಬೀದಿಗೆ ಬಂದು ಕಿತ್ತಾಡುತ್ತಿರುವುದು ನಿಜಕ್ಕೂ ವಿಚಿತ್ರವಾಗಿದೆ. “ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ” … Read more